ಇನ್ಸ್ಟಾಗ್ರಾಂನಲ್ಲಿ ಸ್ಪಷ್ಟನೆ ಕೊಟ್ಟ ರಚಿತಾ ರಾಮ್ | FILMIBEAT KANNADA

2020-01-23 2

ನಿಖಿಲ್ ಮತ್ತು ರಚಿತಾ ಮಧ್ಯೆ ಪ್ರೀತಿ ಮೊಳಕೆಯೊಡೆದಿರುವುದು ಪಕ್ಕಾ ಅಂತಲೇ ಹಲವರು ಭಾವಿಸಿದರು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಮೇಲೆ ನಟಿ ರಚಿತಾ ರಾಮ್ ಸ್ಪಷ್ಟನೆ ಕೊಟ್ಟಿದ್ದಾರೆ. ಎಲ್ಲಾ ಗಾಸಿಪ್ ಗಳಿಗೂ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ಮೂಲಕ ರಚಿತಾ ರಾಮ್ ಕ್ಲಾರಿಟಿ ಕೊಟ್ಟಿದ್ದಾರೆ.

Rachita Ram gives clarification about Marriage Gossip.